ವಿಜಯನಾರಾಯಣ ದೇವಸ್ಥಾನ ಭಾರತದ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿದೆ. ಈ ದೇವಾಲಯವು ಪಶ್ಚಿಮ ಗಂಗ ರಾಜಮನೆತನಕೇ ಸೇರಿದೆ. ಈ ದೇವಾಲಯ 10 ನೇ ಶತಮಾನಕ್ಕೂ ಹಿಂದಿನದು, ಪಶ್ಚಿಮ ಗಂಗರ ನಂತರ ಬೇರೆ ರಾಜ್ಯಗಳಿಂದ ಕೂಡ ನಿರಂತರ ಪ್ರೋತ್ಸಾಹವನ್ನು ಪಡೆದಿದೆ.ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನನು ನಾರಾಯಣನ (ಅಥವಾ ವಿಷ್ಣು ) ಸ್ವರೂಪವಾದ ವಿಜಯನಾರಾಯಣ ದೇವರ ಪೂಜೆ ಪ್ರತಿಷ್ಠಾಪನೆಗಳಿಗೆ ಕಾರಣನಾಗಿರುತ್ತಾರೆ . == ಉಲ್ಲೇಖಗಳು == " ". , . . 14 ಏಪ್ರಿಲ್ 2013. 7 2012.